KANNADA MP3 SONGS FREE DOWNLOAD ON D SONGS
Home » » ರೋಮಿಯೋ - 2012 ಆಲೋಚನೆ, ಆರಾಧನೆ ಹಾಡು

ರೋಮಿಯೋ - 2012 ಆಲೋಚನೆ, ಆರಾಧನೆ ಹಾಡು

Written By Unknown on Tuesday, 24 December 2013 | 23:26

http://neitherthisnorthat.files.wordpress.com/2013/01/aalochane.jpg

ಹಾಡು:  ಆಲೋಚನೆ, ಆರಾಧನೆ , ಸಂಗೀತ: ಅರ್ಜುನ್ ಜನ್ಯ  , ಸಾಹಿತ್ಯ : ಕವಿರಾಜ್  , ಗಾಯನ : ಶ್ರೇಯ ಘೋಶಾಲ್

 

ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ನಾವಿಬ್ಬರು ಒಂದಾದರೆ ಖಂಡಿತ..
ಈ ಜೀವನ ಅಲ್ಲಿಂದಲೇ ಅದ್ಬುತ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..

ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..

ಆದಮೇಲೆ ನಂಗೆ ನಿನ್ನ ಪರಿಚಯ..
ನನ್ನ ಬಾಳು ಆಯಿತಲ್ಲಾ ರಸಮಯ..
ನಿಜದಲಿ.. ನೀನು.. ಮನುಜನೋ… ಗಾಂಧಾರನೋ..
ಸಾಕು ಸಾಕು ಇನ್ನೂ ನಿನ್ನ ಅಭಿನಯ..
ನೋಡಿ ಕೂಡ ನೋಡದಂತೆ ನಡಿದೆಯ..
ಹುಡುಗಿಯ ಹೀಗೆ, ಹೆದರಿಸ ಬೇಡ ಕಣೋ..
ಅಂದು, ನೀನು…. ಆಗಂತುಕ.. ಇಂದು, ನೀನೇ..  ನನ್ನ ಸಖ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..

ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..

ಓ, ನಿನ್ನ ಕೆನ್ನೆ ಹಿಂಡುವಂಥ ಸಲುಗೆಯ..
ಬೇಗ ಬೇಗ ನಂಗೆ ನೀನು ಕೊಡುವೆಯ..
ತಡೆದರೆ ಇನ್ನೂ ತಡೆಯೇನು ನಾ ನನ್ನನು..
ನಿಂಗೆ ತಾಗಿ ನಿಂತ ವೇಳೆ ತಳಮಳ..
ಸೋನೆ ಸೋಕಿ ಆದ ಹಾಗೆ ಹಸಿ-ನೆಲ..
ಬೆವರುವೆ ಯಾಕೋ.. ಅರಳುವೆ ನಾನೆತಕೋ..
ಕೇಳೋ, ಆಸೆ ಆಲಿಂಗನ.. ಯಾಕೋ, ನಾಚಿ ನೀರಾದೆ ನಾ  ..
ಕನಸಿಗಿಂತ ಸೊಗಸೂ ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..

ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..

 

Share this article :

0 comments:

Post a Comment

KANNADA HITS SONGS

Powered by Blogger.
 
Support : www.kannada143musiq.com | Copyright © 2013. KANNADAANANDDSONGS.COM - All Rights Reserved
Template Created by 143 musiq group Published by KUMAR L P BANGALORE
Proudly powered by Blogger